Royal Institution
ನಾಮವಾಚಕ

(1799ರಲ್ಲಿ ಇಂಗ್ಲೆಂಡಿನಲ್ಲಿ ಸ್ಥಾಪಿತವಾದ) ವಿಜ್ಞಾನ ಸಂಸ್ಥೆ; ವೈಜ್ಞಾನಿಕ ತಿಳಿವಳಿಕೆಯನ್ನು ಪ್ರಸಾರ ಮಾಡಲು ಸ್ಥಾಪನೆಗೊಂಡ ಸಂಸ್ಥೆ, ಪರಿಷತ್ತು.